ಡಿ ಕೆ ಶಿವಕುಮಾರ್ ಗೆ ಧೈರ್ಯ ತುಂಬಿದ ಮಾಜಿ ಸಿ ಎಂ ಸಿದ್ದರಾಮಯ್ಯ | Oneindia Kannada

2018-06-01 4,197

Former Chief Minister Siddaramaiah, who has been tweeted in support of former Power minister D K Shivakumar, said, "D K Shivakumar is not single, the Congress party is with him."

ಗುರುವಾರ ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರ ಆಪ್ತರು ಮತ್ತು ಸಂಬಂಧಿಕರ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಒಟ್ಟು 11 ಕಡೆಗಳಲ್ಲಿ ದಾಳಿ ನಡೆದಿತ್ತು.

Videos similaires